ಇದು ಕರ್ನಾಟಕ ರಾಜ್ಯದ ಕನ್ನಡ ಭಾಷಾ ಗುರು ವೃಂದದವರ ಕನ್ನಡ ಭಾಷಾ ಕಲಿಕಾ-ಬೋಧನಾ ಸಂಪನ್ಮೂಲ ಸಂಗ್ರಹದ ವೆಬ್ ಆಗಿದೆ. ರಾಜ್ಯದ ವಿವಿಧ ಜಿಲ್ಲೆಯ ಕನ್ನಡ ಭಾಷಾ ಶಿಕ್ಷಕರು ತಾವು ರಚಿಸಿದ ಸಂಪನ್ಮೂಲಗಳನ್ನು ಹೈಕ್,ಟೆಲಿಗ್ರಾಮ್,STF ಕನ್ನಡ ಗುಂಪುಗಳಲ್ಲಿ ಹಂಚಿಕೊಂಡಿರುತ್ತಾರೆ.ಆ ಎಲ್ಲಾ ಸಂಪನ್ಮೂಲಗಳು ಒಂದೆ ಕಡೆ ಸಿಗುವಂತೆ ಮಾಡಲು ಒಂದು ಪ್ರಯತ್ನ ಮಾಡಲಾಗಿದೆ. ಇಲ್ಲಿ ಸಂಗ್ರಹಿಸಿದ ಸಂಪನ್ಮೂಲಗಳ,ಪುಸ್ತಕಗಳ ಹಕ್ಕು ಸ್ವಾಮ್ಯತೆಗಳೇನಾದರು ಇದ್ದರೆ ಆಯಾ ಲೇಖಕರದ್ದೇ ಆಗಿರುತ್ತದೆ.